Director Prem has released the latest motion poster of his upcoming The Villain on Sudeep’s birthday. The critics said that the poster is a rip off of poster for Hollywood blockbuster, Face Off. now Sudeep and Prem gives Clarity on poster controversy <br /> <br />ದಿ ವಿಲನ್' ಚಿತ್ರದ ಹೊಸ ಪೋಸ್ಟರ್ ತಂದಿಟ್ಟಿದ್ದ ಗೊಂದಲದಿಂದ ಇದು ರೀಮೇಕ್ ಸಿನಿಮಾ ಇರಬಹುದು ಎಂಬ ಪ್ರಶ್ನೆ ಎದುರಾಗಿತ್ತು. ಆದ್ರೆ, ರೀಮೇಕ್ ಚಿತ್ರವಲ್ಲವೆಂದು ನಿರ್ದೇಶಕ ಮತ್ತು ನಟ ಸುದೀಪ್ ಸ್ಪಷ್ಟಪಡಿಸಿದ್ದಾರೆ. ಇದರಿಂದ ಅಭಿಮಾನಿಗಳು ನಿರಾಳವಾಗಿದ್ದಾರೆ.